Index   ವಚನ - 438    Search  
 
ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಗುಣಂಗಳವಿಡಿದು ಆತ್ಮನೆಂಬ ಬೆಳಗಿನೊಳು ನಿಂದು ನಿಃಕಲಪರಬ್ರಹ್ಮಲಿಂಗವನಾಚರಿಸುವ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.