Index   ವಚನ - 437    Search  
 
ಅಂತರಂಗದ ಬೆಳಗಿನೊಳು ಸದಮಲಜ್ಞಾನವನರಿತು ತಾನು ತಾನಾಗಿ ಪರಕೆ ಪರವನಾಚರಿಸಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.