ಮನದ ವಾಸನೆಗಳನಳಿದು, ಜ್ಞಾನದಲ್ಲಿ ಕೂಡಿ,
ಸ್ವಾನುಭವ ಸಿದ್ಭಾಂತವಳವಟ್ಟಾತನೆ
ಜಗದಯ್ಯ ತಾನೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Manada vāsanegaḷanaḷidu, jñānadalli kūḍi,
svānubhava sidbhāntavaḷavaṭṭātane
jagadayya tāne nōḍā
jhēṅkāra nijaliṅgaprabhuve.