Index   ವಚನ - 484    Search  
 
ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು ಪ್ರಾಣಲಿಂಗಸಂಬಂಧಿಯಾಗಿ, ಶರಣೈಕ್ಯರೆಂಬ ನಿಜಸ್ಥಲವನಂಗಂಗೊಂಡು, ನಿಶ್ಚಿಂತ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ