Index   ವಚನ - 520    Search  
 
ಬೆಟ್ಟದ ತುದಿಯ ಮೇಲೊಂದು ಬಟ್ಟಬಯಲ ಕಂಡೆನಯ್ಯ. ಆ ಬಟ್ಟಬಯಲಲ್ಲಿ ಘಟ್ಟಿಲಿಂಗವಿಪ್ಪುದು ನೋಡಾ. ಆ ಲಿಂಗದಲ್ಲಿ ಕೂಡಿ ಶ್ರೇಷ್ಠವಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.