Index   ವಚನ - 549    Search  
 
ಬಟ್ಟಬಯಲನೊಳಕೊಂಡ ಶರಣನು ದೃಷ್ಟಲಿಂಗಾರ್ಚನೆಯಂ ಮಾಡಿ ಕಷ್ಟಕರ್ಮವನಳಿದು ಶ್ರೇಷ್ಠನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.