ಲಕ್ಷವ ನೋಡಿದರೇನಯ್ಯ? ಲಕ್ಷವ ಹೇಳಿದರೇನಯ್ಯ?
ಲಕ್ಷವ ಕೇಳಿದರೇನಯ್ಯ? ಲಕ್ಷವ ಮಾಡಿದರೇನಯ್ಯ?
ಲಕ್ಷ ನಿರ್ಲಕ್ಷ ತಾನಾದ ಮೇಲೆ ಸಾಕ್ಷಾತ ವಸ್ತುಮಯ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Lakṣava nōḍidarēnayya? Lakṣava hēḷidarēnayya?
Lakṣava kēḷidarēnayya? Lakṣava māḍidarēnayya?
Lakṣa nirlakṣa tānāda mēle sākṣāta vastumaya tānē nōḍā
jhēṅkāra nijaliṅgaprabhuve.