ಭೂತದೇಹಿಕವನಳಿದು ಚಿದಾತ್ಮಕನಾಗಿ,
ನಿಃಕಲಪರಬ್ರಹ್ಮವ ಕೂಡಿ
ತಾನು ತಾನಾದ ಶರಣನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Bhūtadēhikavanaḷidu cidātmakanāgi,
niḥkalaparabrahmava kūḍi
tānu tānāda śaraṇana enagom'me tōrisayya
jhēṅkāra nijaliṅgaprabhuve.
ಸ್ಥಲ -
ಶಿವಾತ್ಮಜ್ಞಾನ ಉದಯವಾದ ಸ್ಥಲ