Index   ವಚನ - 617    Search  
 
ಸರ್ವಗುಣವ ಕಳೆದುಳಿದ ಪರಮನ ಸಂಗವ ಮಾಡಿ ಪರಿಣಾಮದೇಹಿಯಾಗಿ, ನಿರ್ಮುಕ್ತ ನಿಜಸ್ವರೂಪವನಾಚರಿಸಬಲ್ಲಾತನೆ ನಿಮ್ಮ ಶರಣನಯ್ಯ ಝೇಂಕಾರ ನಿಜಲಿಂಗಪ್ರಭುವೆ.