ಆದಿಯಿಂದಲಾದ ಪುರುಷನು ಮೇದಿನಿಗೆ ಬಂದು,
ಐವರ ಸಂಗವ ಮಾಡಿ,
ಅನಾದಿಯೆಂಬ ಕರಸ್ಥಲದಲಿ ನಿಂದು,
ಪರಕೆಪರವನೈದಿದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ādiyindalāda puruṣanu mēdinige bandu,
aivara saṅgava māḍi,
anādiyemba karasthaladali nindu,
parakeparavanaidida nōḍā
jhēṅkāra nijaliṅgaprabhuve.
ಸ್ಥಲ -
ಮಹಾಜ್ಞಾನ ಉದಯವಾದ ಸ್ಥಲ