Index   ವಚನ - 649    Search  
 
ವಾಸನಿಗಳಿಲ್ಲದೆ ನಿರ್ವಾಸನಿಯಾದನಯ್ಯ. ವಂಚನೆಗಳಿಲ್ಲದೆ ನಿರ್ವಂಚಕನಾದನಯ್ಯ. ಸಂಚುಗಳಿಲ್ಲದೆ ನಿಸ್ಸಂಚನಾದನಯ್ಯ. ಭಾವವಿಲ್ಲದೆ ನಿರ್ಭಾವವಾದನಯ್ಯ ಇದು ಕಾರಣ, ಝೇಂಕಾರ ನಿಜಲಿಂಗಪ್ರಭುವೆ.``