ವಾಸನಿಗಳಿಲ್ಲದೆ ನಿರ್ವಾಸನಿಯಾದನಯ್ಯ.
ವಂಚನೆಗಳಿಲ್ಲದೆ ನಿರ್ವಂಚಕನಾದನಯ್ಯ.
ಸಂಚುಗಳಿಲ್ಲದೆ ನಿಸ್ಸಂಚನಾದನಯ್ಯ.
ಭಾವವಿಲ್ಲದೆ ನಿರ್ಭಾವವಾದನಯ್ಯ
ಇದು ಕಾರಣ, ಝೇಂಕಾರ ನಿಜಲಿಂಗಪ್ರಭುವೆ.``
Art
Manuscript
Music
Courtesy:
Transliteration
Vāsanigaḷillade nirvāsaniyādanayya.
Van̄canegaḷillade nirvan̄cakanādanayya.
San̄cugaḷillade nis'san̄canādanayya.
Bhāvavillade nirbhāvavādanayya
idu kāraṇa, jhēṅkāra nijaliṅgaprabhuve.``
ಸ್ಥಲ -
ಮಹಾಜ್ಞಾನ ಉದಯವಾದ ಸ್ಥಲ