Index   ವಚನ - 650    Search  
 
ಮನವು ಮನವ ನುಂಗಿ, ನೆನವು ನೆನವ ನುಂಗಿ, ಘನವು ಘನವ ನುಂಗಿ, ಉಪಮೆಯ ಉಪಮಾತೀತ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.