ಮಾತುಮಥನಗಳಿಲ್ಲದೆ, ಜಾತಿಜನನವಿಲ್ಲದೆ, ಭ್ರಾಂತಿಸೂತಕವಿಲ್ಲದೆ,
ತತ್ವಮಸಿವಾಕ್ಯದಿಂದತ್ತತ್ತ ನಿತ್ಯವಾದ ಪರಂಜ್ಯೋತಿಲಿಂಗದಲ್ಲಿ
ಪರಿಪೂರ್ಣವಾದ ಮಹಾಶರಣನ ಕಂಡು ಧನ್ಯನಾದೆ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mātumathanagaḷillade, jātijananavillade, bhrāntisūtakavillade,
tatvamasivākyadindattatta nityavāda paran̄jyōtiliṅgadalli
paripūrṇavāda mahāśaraṇana kaṇḍu dhan'yanāde kāṇā
jhēṅkāra nijaliṅgaprabhuve.
ಸ್ಥಲ -
ಮಹಾಜ್ಞಾನ ಉದಯವಾದ ಸ್ಥಲ