ಹತ್ತು ಮುಖದಲ್ಲಿ ಕಾಡುವ ದಶಯಿಂದ್ರಿಯಗಳಿಗೆ ಮುಖಗೊಡದೆ
ನಿತ್ಯವಾದ ಲಿಂಗದಲ್ಲಿ ಕೂಡಿ, ನಾನು ನೀನೆಂಬುದ ಮರೆದು
ತಾನು ತಾನಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Hattu mukhadalli kāḍuva daśayindriyagaḷige mukhagoḍade
nityavāda liṅgadalli kūḍi, nānu nīnembuda maredu
tānu tānāduda kaṇḍe nōḍā
jhēṅkāra nijaliṅgaprabhuve.
ಸ್ಥಲ -
ಮಹಾಜ್ಞಾನ ಉದಯವಾದ ಸ್ಥಲ