ಸಮುದ್ರಘೋಷವೆಂಬ ಲಿಂಗದಲ್ಲಿ ಮುದ್ರಿತನ ಕಂಡೆನಯ್ಯ.
ಆ ಮುದ್ರಿತನ ಸಂಗದಿಂದ ನಿರಂಜನ ದೇಶಕೆ ಹೋಗಿ
ನಿರವಯವೆಂಬ ಲಿಂಗಾರ್ಚನೆಯ ಮಾಡಿ
ತಾನು ತಾನಾಗಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Samudraghōṣavemba liṅgadalli mudritana kaṇḍenayya.
Ā mudritana saṅgadinda niran̄jana dēśake hōgi
niravayavemba liṅgārcaneya māḍi
tānu tānāgippa nōḍā
jhēṅkāra nijaliṅgaprabhuve.
ಸ್ಥಲ -
ಮಹಾಜ್ಞಾನ ಉದಯವಾದ ಸ್ಥಲ