ಸುಜ್ಞಾನಪ್ರಭೆಯಲ್ಲಿ ನಿಂದು,
ಮಹಾಲಿಂಗದ ಪ್ರಕಾಶವ ನೋಡಿ
ನಿತ್ಯನಿಜವ ಕೂಡಿ, ನಿರ್ಮುಕ್ತ ನಿತ್ಯನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sujñānaprabheyalli nindu,
mahāliṅgada prakāśava nōḍi
nityanijava kūḍi, nirmukta nityanirāḷanāda nōḍā
jhēṅkāra nijaliṅgaprabhuve.
ಸ್ಥಲ -
ಮಹಾಜ್ಞಾನ ಉದಯವಾದ ಸ್ಥಲ