Index   ವಚನ - 690    Search  
 
ಅಂಗಕೆ ಆರುದಿನ, ಲಿಂಗಕೆ ಮೂರುದಿನ, ಸಂಬಂಧಕೆ ಒಂದೇ ದಿನ ನೋಡಾ. ಅಂಗಲಿಂಗಸಂಬಂಧವೆಂಬ ತ್ರಿವಿಧಭೇದವನರಿತು ಉಪಮಾತೀತಲಿಂಗದಲ್ಲಿ ಕೂಡಿ ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.