Index   ವಚನ - 707    Search  
 
ವಿಮಲಜ್ಞಾನದಿಂದ ಪರತತ್ವವನರಿತು ಪರಾಪರಜ್ಞಾನ ಅಗಮ್ಯ ಅಗೋಚರ ನಿರಾಕಾರ ನಿರಾವಯ ನಿರಾಕುಳ ನಿರಂಜನ ನಿರ್ದ್ವಂದ್ವ ನಿರಾಮಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.