Index   ವಚನ - 708    Search  
 
ಪರಮಾನಂದ ಸುಖ, ಮಹಾಲಿಂಗದ ಬೆಳಗು, ಅಗೋಚರ ಅಪ್ರಮಾಣ ನಿರಂಜನ ನಿರಾಮಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.