Index   ವಚನ - 725    Search  
 
ಸಹಜಸಮ್ಯಕ್‍ಜ್ಞಾನದಿಂದ ಪರಮಾನಂದಬೆಳಗಿನೊಳು ನಿಂದು, ಪರಿಪೂರ್ಣವನೈದಿ, ಪರಕೆಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.