ಉತ್ತಮಜ್ಞಾನದಿಂದ ಪರಮಾನಂದ ಲಿಂಗವ ನೋಡಿ,
ಆ ಲಿಂಗದೊಳಗೆ ಅನಂತಕೋಟಿ
ಕಿರಣಂಗಳು ಅಡಗಿಪ್ಪವು ನೋಡಾ.
ಆ ಲಿಂಗದಲ್ಲಿ ಕೂಡಿ ಪರಿಪೂರ್ಣವಾದ
ಮಹಾಶರಣರ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Uttamajñānadinda paramānanda liṅgava nōḍi,
ā liṅgadoḷage anantakōṭi
kiraṇaṅgaḷu aḍagippavu nōḍā.
Ā liṅgadalli kūḍi paripūrṇavāda
mahāśaraṇara tōrisayya
jhēṅkāra nijaliṅgaprabhuve.