ಒಳಹೊರಗೆ ಪರಿಪೂರ್ಣವಾದ
ಮಹಾಶರಣನ ಸಂಗದಿಂದ
ನಿಶ್ಚಿಂತ ನಿರಾಕುಳ ನಿರ್ಭರಿತನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Oḷahorage paripūrṇavāda
mahāśaraṇana saṅgadinda
niścinta nirākuḷa nirbharitanāda nōḍā
jhēṅkāra nijaliṅgaprabhuve.