Index   ವಚನ - 753    Search  
 
ಅಂಗವಿಲ್ಲದ ಪುರುಷನು ಲಿಂಗಾರ್ಚನೆಯಂ ಮಾಡಿ, ಸಂಗಸಂಯೋಗದಲ್ಲಿ ನಿಂದು, ಮಂಗಳಪ್ರಭೆಯಲ್ಲಿ ಕೂಡಿ, ಅಖಂಡತೇಜೋಮಯನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.