Index   ವಚನ - 8    Search  
 
ಅಡವಿ ಅರಣ್ಯದಲಿ ಮಡಿವನಕ ತಪವಿದ್ದು ಮಡಿವಾಗ ಮೃಡನ ಮರೆದಡೆ, ತುಂಬಿದ ಸಕ್ಕರೆಯ ಮಡುವಿನೊಳಗೊಕ್ಕಂತೆ! ರಾಮನಾಥ.