Index   ವಚನ - 10    Search  
 
ಅಣುರೇಣು ಮಧ್ಯದ ಪ್ರಣವದಾಧಾರ ಭುವನಾಧೀಶನೊಬ್ಬನೆಯಯ್ಯ. ಇದೆ ಪರಿಪೂರ್ಣವೆಂದೆನ್ನದನ್ಯದೈವವ ಸ್ಮರಿಸುವ ಭವಿಯನೆಂತು ಭಕ್ತನೆಂಬೆನೈ? ರಾಮನಾಥ.