Index   ವಚನ - 15    Search  
 
ಅರುಹ ಅರಿಯಲೆಂದು ಕುರುಹ ಕೈಯಲಿ ಕೊಟ್ಟ! ಅರುಹನೆ ಮರದು ಕುರುಹನೆ ಹರಿದ! ಈ ಕುರುಂಬರಿಗಿನ್ನೆತ್ತಣ ಮುಕ್ತಿಯೊ? ರಾಮನಾಥ.