Index   ವಚನ - 72    Search  
 
ಕೆಡಹಿದ ಚಿನ್ನದ ಎಡೆಯಣ ಮಣ್ಣುವ ಹೆಡೆಗೆದುಂಬಲಾ ಚಿನ್ನದೋರಿ ಮೃಡ! ನಿಮ್ಮ ಶರಣರ ಎಡೆಗಳನರಿದ ಬಳಿಕ ಉಡುಗಿದ ಮಣ್ಣೇಕೆ? ರಾಮನಾಥ.