Index   ವಚನ - 108    Search  
 
ನೆರೆದರೆ ಗಣಂಗಳು! ಹರದಡೆ ಕಂಚುಗಾರರು! ಲಿಂಗವ ಮಾರಿ ಉಂಬ ಭಂಗಾರರು! ತಮ್ಮ ತಳಿಗೆಯ ಕೊಂಡು ಹೋಗಿ ಅನ್ಯರ ಮನೆಯಲುಂಬ ಕುನ್ನಿಗಳನೇನೆಂಬೆ? ರಾಮನಾಥ.