Index   ವಚನ - 2    Search  
 
ಕಾಮ ಹೊದ್ದಲಮ್ಮದು ಬಲ್ಲಾಳನ ನೆನೆದಡೆ ಕ್ರೋಧ ಹೊದ್ದಲಮ್ಮದು ಪುರಾತನರ ನೆನೆದಡೆ ಇವಾವೂ ಹೊದ್ದಲಮ್ಮವು ಶಂಭು ಸೋಮನಾಥಲಿಂಗ ಶರಣೆಂಬವಂಗೆ!