ಶರಣಸತಿ ಲಿಂಗಪತಿಯಾದಲ್ಲಿಯೆ ಕಾಯಗುಣ ನಿಂದಿತ್ತು
ಆತ್ಮಸತಿ ಅರಿವು ಪುರುಷನಾದಲ್ಲಿಯೇ ಜೀವಗುಣ ನಿಂದಿತ್ತು.
ನೀನೆಂಬುದ ಭಾವಿಸಿ ಮಾಡಿದಾಗವೆ
ಕಾಯಕ ಶುದ್ಧವಾಯಿತ್ತು.
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
Art
Manuscript
Music
Courtesy:
Transliteration
Śaraṇasati liṅgapatiyādalliye kāyaguṇa nindittu
ātmasati arivu puruṣanādalliyē jīvaguṇa nindittu.
Nīnembuda bhāvisi māḍidāgave
kāyaka śud'dhavāyittu.
Kālāntaka bhīmēśvaraliṅgakke sale sandittu.