Index   ವಚನ - 78    Search  
 
ವಿಶ್ವತೋಮುಖ ಲಿಂಗವೆಂದರಿದಲ್ಲಿ ಪಂಚವಕ್ತ್ರವೆಂದು ನುಡಿಯಲಿಲ್ಲ. ಪರಿಪೂರ್ಣವೆಂದರಿದಲ್ಲಿ ಕಾಲ ವೇಳೆಯೆಂದು ಪ್ರಮಾಣಿಸಲಿಲ್ಲ. ಜ್ಯೋತಿಯ ಬೆಂಬಳಿಯಲ್ಲಿ ಜ್ಯೋತಿ ಬರಲಾಗಿ ಅದೇತರ ತನುವೆಂದು ಲಕ್ಷಿಸಲಿಲ್ಲ, ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ,