ಕಾಲು ಕೈ ನಡುವೆಲ್ಲ ತಾವರೆಯ ತಂತಿನಂತೆ
ಎಂಬತ್ತುನಾಲ್ಕುನೂರುಸಾವಿರ
ಸಂದುಗಳ ಬಂಧಿಸಿಕೊಂಡಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Kālu kai naḍuvella tāvareya tantinante
embattunālkunūrusāvira
sandugaḷa bandhisikoṇḍ'̔ihudu nōḍā
apramāṇakūḍalasaṅgamadēvā.