ನಾಡಿಗಳು ಚರಿಸುವ ಭೇದವನರಿದು
ಸುಷುಮ್ನವ ಒಳಹೊಕ್ಕು ಮಹಾಜ್ಯೋತಿರ್ಮಯಲಿಂಗವ ಕಂಡು
ಬೆರೆಸಿ ಭೇದವಿಲ್ಲದಿಹುದು ನೋಡಾ.
ಅದೇ ಜ್ಞಾನ, ಅದೇ ಪರಿಣಾಮ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nāḍigaḷu carisuva bhēdavanaridu
suṣumnava oḷahokku mahājyōtirmayaliṅgava kaṇḍu
beresi bhēdavilladihudu nōḍā.
Adē jñāna, adē pariṇāma nōḍā
apramāṇakūḍalasaṅgamadēvā.