Index   ವಚನ - 280    Search  
 
ಎಂಬತ್ತೆಂಟು ಕೋಟಿ ರೋಮದ್ವಾರಂಗಳಲ್ಲಿ ಚರಿಸುವ ವಾಯುವ ಚರಿಸಲೀಯದೆ ಧರಿಸಿ ಬ್ರಹ್ಮನಾಳದಲ್ಲಿ ನಿಲಿಸುವುದು ನೋಡಾ ಅಪ್ರಮಾಣಕೂಡಲಸಂಗಮದೇವಾ.