ಶ್ರುತಿವಿಧಿಸಿದ ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು
ಭವಭೀತಿ ಮೃತ್ಯುಭಯಕ್ಕಂಜಿ
ಜಮದಗ್ನಿ ಅಗಸ್ತ್ಯ ಕಸ್ಯಪ ಮೊದಲಾದ ಎಲ್ಲಾ ಋಷಿಗಳು
ಧರಿಸಿ ಕೊರಜರಾದರು ನೋಡಾ.
ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು
ಎಲ್ಲಾ ದೇವರ್ಕಳು ಎಲ್ಲಾ ಶ್ರುತಿ ಸ್ಮೃತಿಗಳು ಧರಿಸಿದವು ನೋಡಾ.
ಶ್ರೀವಿಭೂತಿಯೆ ಪರಂಜ್ಯೋತಿಯೆಂದರಿದು
ಗಾಯತ್ರಿ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳು
ಧರಿಸಿದರು ನೋಡಾ.
ಶ್ರೀವಿಭೂತಿಯ ಪರಂಜ್ಯೋತಿ ನಿರುತವಿದು
ನಂಬಿ ಧರಿಸಿ ಬದುಕು ಮನುಜಾ.
ಶ್ರೀವಿಭೂತಿಯೆ ಪರಂಜ್ಯೋತಿಯೆಂಬುದು.
ಇದಕ್ಕೆ ಜಾಬಾಲೋಪನಿಷತ್:
``ಓಂ ಸ ಏಷ ಭಸ್ಮ ಜ್ಯೋತಿ ಸ್ಸಏಷ ಭಸ್ಮ ಜ್ಯೋತಿರಿತ''
ಇಂತೆಂದುದು ಶ್ರುತಿ.
ಇದಕ್ಕೆ ಮಾನವಪುರಾಣೇ:
``ಭಸ್ಮ ಜ್ಯೋತಿರ್ಭವತ್ಯೇವ ಶಿವಾಖ್ಯಂ ನ ಹಿ ಸಂಶಯಃ |
ಜಾಬಾಲೋಪನಿಷತ್ಸರ್ವಂ ಪ್ರಾಹೇದಂ ಪರಯಾ ಮುದಾ ||''
ಇಂತೆಂದುದಾಗಿ,
ಇನ್ನು ವಿಭೂತಿ ಅಭಿಮಂತ್ರ ವಿಭೂತಿಧಾರಾ
ಎಂಬುದಕ್ಕೆ ಕಾತ್ಯಾಯನ ಗೃಹ್ಯೇ, ಕಾತ್ಯಾಯನ ಸ್ಮೃತಿ,
ಬೋಧಾಯನ ಸ್ಮೃತಿ, ಅಭಿಮಂತ್ರ ಶ್ರುತಿ:
``ಮಾನಸ್ತೋಕೇ ತನಯೇ ಮಾನ ಆಯುಷಿ
ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ |
ವೀರಾನ್ಮಾನೋ ರುದ್ರ ಭಾಮಿತೋ ವಧೀರ್ಹವಿಷ್ಮಂತೋ
ಶಮಿತ್ವಾ ಹವಾಮಹೇ ||''
ಇಂತೆಂದುದು ಶ್ರುತಿ.
ಇನ್ನು ವಿಭೂತಿಧಾರಾ ಎಂಬುದಕ್ಕೆ ಶ್ರುತಿ:
``ಓಂ, ಕುಕ್ಷರುಷಿ ರುದ್ರೋ ದೇವತಾ ಜಗತೀ ಛಂದಃ |
ಓಂ, ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ |
ಅಗಸ್ತ್ಯಸ್ಯ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ |
ಯದ್ದೇವಾನಾಂ ತ್ರಿಯಾಯುಷಂ ಶತಾಯುಷಂ ಕುರು ತ್ವಾನಿ ||
ಲಲಾಟ ಭುಜದ್ವಯಂ ನಾಭೇರುತ್ವಾರುಷಿ |
ಬ್ರಹ್ಮಣ ರುಷಿ ವೈದಿಕಂ ಸದಾ || ''
ಇಂತೆಂದುದು ಶ್ರುತಿ.
ಇದಕ್ಕೆ ಬೋಧಾಯನ ಶ್ರುತಿ:
``ಮಾನಸ್ತೋಕೇತ್ಯಾದಿ ಮಂತ್ರೇಣ ಮಂತ್ರಿತಂ ಭಸ್ಮ ಧಾರಯೇತ್ |
ಊರ್ಧ್ವಪುಂಡ್ರಂ ಭವೇತ್ ಸಾಮ ಮಧ್ಯಪುಂಡ್ರಂ ಯಜೂಂಷಿ ಚ |
ಅಧಃ ಪುಂಡ್ರಮೃಚಃ ಸಾಕ್ಷಾತ್ ತಸ್ಮಾತ್ ಪುಂಡ್ರಂ ತ್ರಿಯಾಯುಷಂ ||''
ಇದಕ್ಕೆ ಲೈಂಗ್ಯ ಪುರಾಣೇ:
``ಅಕಾರೋನಾಮಿಕಂ ಪ್ರೋಕ್ತಂ ಉಕಾರೋ ಮಧ್ಯಮಾಂಗುಲಿಃ |
ಮಕಾರೋ ತರ್ಜ್ಜನಿಸ್ಥಾನಂ ತ್ರಿಭಿಃ ಕುರ್ಯಾತ್ ತ್ರಿಪುಂಡ್ರಕಂ ||''
ಇಂತೆಂದುದಾಗಿ.
ಇದಕ್ಕೆ ಕಾಲಾಗ್ನಿರುದ್ರೋಪನಿಷತ್:
``ಹರಃ ಓಂ, ಅಥ ಕಾಲಾಗ್ನಿರುದ್ರಂ ಭಗವಂತಂ ಸನತ್ಕುಮಾರಃ
ಅಪಪ್ರಚ್ಛಧೀಹಿ ಭಗವನ್ ತ್ರಿಪುಂಡ್ರವಿಧಿಂ ಸತತ್ವಂ ಕಿಂ ದ್ರವ್ಯಂ
ಕ್ರಿಯತ್ ಸ್ಥಾನಂ ಕತಿ ಪ್ರಮಾಣಂ ಕಾ ರೇಖಾ ಕೇ ಮಂತ್ರಾಃ ಕಾ ಶಕ್ತಿಃ
ಕಿಂ ದೈವತಂ ಕಃ ಕರ್ತಾ ಕಿಂ ಫಲಮಿತಿ ಚ ||
ತಂ ಹ್ಯೋವಾಚ ಭಗವಾನ್ ಕಾಲಾಗ್ನಿ ರುದ್ರಃ
ಯದ್ದ್ರವ್ಯಂ ತದಾಗ್ನೇಯಂ ಭಸ್ಮ, ಸದ್ಯೋಜಾತಾದಿ
ಪಂಚಬ್ರಹ್ಮ ಮಂತ್ರೈಃ ಪರಿಗೃಹ್ಯ ಅಗ್ನಿರಿತಿ ಭಸ್ಮೇತ್ಯನೇನ ಚಾಭಿಮಂತ್ರ್ಯ
ಮಾನಸ್ತೋಕ ಇತಿ ಸಮುದ್ದೃತ್ಯ, ಮಾನೊ ಮಹಾಂತಮಿತಿ
ಜಲೇನ ಸಂಸೃಜ್ಯ, ತ್ರಿಯಾಯುಷಮಿತಿ ಶಿರೋ ಲಲಾಟವಕ್ಷ ಸ್ಕಂಧೇಷು
ತ್ರಿಯಾಯುಷೈಸ್ತ್ರ್ಯಂಬಕೈಸ್ತ್ರಿಶಕ್ತಿಭಿಸ್ತಿರ್ಯಕ್ ತಿಸ್ರೋ ರೇಖಾಃ
ಪ್ರಕುರ್ವೀತ ವ್ರತಮೇತಚ್ಛಾಂಭವಂ ಸರ್ವೇಷು ದೇವೇಷು
ವೇದವೇದಾದಿಭಿರುಕ್ತಂ
ಭವತಿ ತಸ್ಮಾತ್ತತ್ಸಮಾಚರೇನ್ಮುಮುಕ್ಷುರ್ನಪುನರ್ಭವಾಯ ||
ಅಥ ಸನತ್ಕುಮಾರಃ ಪಪ್ರಚ್ಛ ಪ್ರಮಾಣಮಸ್ಯ ತ್ರಿಪುಂಡ್ರಧಾರಣಸ್ಯ
ತ್ರಿಧಾರೇಖಾಭವತ್ಯಾಲಲಾಟಾದಾಚಕ್ಷುಷೋರಾಮೂರ್ಧ್ನೋರಾಭ್ರುವೋರ್ಮ-
ಧ್ಯತಶ್ಚ ಪ್ರಥಮಾ ರೇಖಾ ಸಾ ಗಾರ್ಹಪತ್ಯಶ್ಚಾಕಾರೋ ರಜೋ
ಭೂರ್ಲೋಕಃ ಸ್ವಾತ್ಮಾ ಕ್ರಿಯಾಶಕ್ತಿಃ ಋಗ್ವೇದಃ ಪ್ರಾತಃ ಸವನಂ
ಮಹೇಶ್ವರೋ ದೇವತೇತಿ ||
ಯಾsಸ್ಯ ದ್ವಿತೀಯಾ ರೇಖಾ ಸಾ ದಕ್ಷಿಣಾಗ್ನಿರುಕಾರಃ
ಸ್ವತ್ವ ಮಂತ್ರರಿಕ್ಷಮಂತರಾತ್ಮಾ ಚೇಚ್ಛಾಶಕ್ತಿಃ ಯಜುರ್ವೇದೋ
ಮಾಧ್ಯಂ ದಿನಂ ಸವನಂ ಸದಾಶಿವೋ ದೇವತೇತಿ ||
ಯಾsಸ್ಯ ತೃತೀಯಾ ರೇಖಾ ಸಾsಹವನೀಯೋ ಮಕಾರಸ್ತಮೋ-
ದ್ಯೌರ್ಲೋಕಃ ಪರಮಾತ್ಮಾ ಜ್ಞಾನಶಕ್ತಿಃ ಸಾಮವೇದಸ್ತೃತೀಯಂ
ಸವನಂ ಮಹಾದೇವೋ ದೇವತೇತಿ ||
ಏವಂ ತ್ರಿಪುಂಡ್ರವಿಧಿಂ ಭಸ್ಮನಾ ಕರೋತಿ ಯೋ ವಿದ್ವಾನ್
ಬ್ರಹ್ಮಚಾರೀ ಗೃಹೀ ವಾನಪ್ರಸ್ಥೋ ಯತಿರ್ವಾ ಸಃ ಸಮಸ್ತ ಮಹಾಪಾತಕೋ-
ಪಪಾತಕೇಭ್ಯಃ ಪೂತೋ ಭವತಿ, ಸ ಸರ್ವೇಷು ತೀರ್ಥೇಷು ಸ್ನಾತೋ ಭವತಿ,
ಸ ಸರ್ವಾನ್ ಜ್ಞಾತೋ ಭವತಿ, ಸ ಸರ್ವಾನ್ ವೇದಾನಧೀತೋ ಭವತಿ,
ಸ ಸತತಂ ಸಕಲರುದ್ರಮಂತ್ರಜಾಪೀ ಭವತಿ, ಸ ಸಕಲಭೋಗಾನ್ಭುಂಕ್ತೆ
ದೇಹಂತ್ಯಕ್ತ್ವ ಶಿವಸಾಯುಜ್ಯಮೇತಿ ನ ಸ ಪುನರಾವರ್ತತೇನ
ಸ ಪುನರಾವರ್ತತ ಇತ್ಯಾಹ ಭಗವಾನ್ ಕಾಲಾಗ್ನಿರುದ್ರಃ ||''
ಇಂತೆಂದುದಾಗಿ,
ಇದಕ್ಕೆ ಭೀಮತಂತ್ರಾಗಮೇ:
``ಸರ್ವತೀರ್ಥೇಷು ಯತ್ಪುಣ್ಯಂ ಸರ್ವಯಜ್ಞೇಷು ಯತ್ಫಲಂ |
ತತ್ಫಲಂ ಕೋಟಿಗುಣಿತಂ ಭಸ್ಮಸ್ನಾನಾನ್ನಸಂಶಯಃ ||''
ಇಂತೆಂದುದಾಗಿ,
ಇದಕ್ಕೆ ಭವಿಷ್ಯೋತ್ತರಪುರಾಣೇ:
``ಶಿವಾಗ್ನಿಕಾರ್ಯಂ ಯಃ ಕೃತ್ವಾ ಕುರ್ಯಾತ್ರಿಯಾಯುಷಂ |
ಆತ್ಮವಿತ್ ವಿಶುದ್ದಃ ಸರ್ವಪಾಪೈಶ್ಚ ಸಿತೇನ ಭಸ್ಮನಾ || ''
ಇಂತೆಂದುದಾಗಿ,
ಇದಕ್ಕೆ ಪರಾಶರಪುರಾಣೇ:
``ಕ್ರಿಯಾಯುಷ್ಯಾಣಿ ಕುರುತೇ ಲಲಾಟೇಚ ಭುಜದ್ವಯೇ |
ನಾಶಿಕಾಂತೇ ಚ ಧೃತ್ವಾರ್ಷೇ |'' (?)
ಇದಕ್ಕೆ ಬ್ರಹ್ಮಪುರಾಣೇ:
``ಶ್ರಾದ್ಧೇ ಯಜ್ಞೇ ಜಪೇ ಹೋಮೇ ವೈಶ್ವದೇವೇ ಸುರಾರ್ಚನೇ |
ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವಃ || ''
ಇಂತೆಂದುದಾಗಿ,
ಇದಕ್ಕೆ ಆದಿತ್ಯಪುರಾಣೇ:
``ಸರ್ವಾಶ್ರಮಾಣಾಂ ವರ್ಣಾನಾಂ ಭಸ್ಮ ರುದ್ರಾಕ್ಷ ಧಾರಣಂ |
ಕರ್ತವ್ಯಂ ಮಂತ್ರತಶ್ಚೋಕ್ತಂ ದ್ವಿಜಾನಾಂ ನಾತ್ರ ಸಂಶಯಃ || ''
ಇಂತೆಂದುದಾಗಿ,
ಇದಕ್ಕೆ ಲೈಂಗ್ಯಪುರಾಣೇಃ
``ವಿಪ್ರಾದೀನಾಂಚ ಸರ್ವೇಷಾಂ ಲಲಾಟಂ ಭಸ್ಮಶೂನ್ಯಕಂ |
ಭಿಕ್ಷಾ ಚ ಜಪಹೋಮಂ ಚಾರ್ಪಣಂ ನಿಷ್ಫಲಂ ಭವೇತ್ || ''
ಇಂತೆಂದುದಾಗಿ,
ಇದಕ್ಕೆ ಸ್ಕಂದಪುರಾಣೇ:
``ಸಿತೇನ ಭಸ್ಮನಾ ಕಾರ್ಯಂ ತ್ರಿಸಂಧ್ಯಾಂ ತ್ರಿಪುಂಡ್ರಕಂ |
ಸರ್ವಪಾಪವಿನಿರ್ಮುಕ್ತಃ ಶಿವಸಾಯುಜ್ಯಮಾಪ್ನುಯಾತ್ || ''
ಇಂತೆಂದುದಾಗಿ,
ಇದಕ್ಕೆ ಲೋಕಾಕ್ಷಿ ಸ್ಮೃತಿ:
``ಮಧ್ಯಮಾನಾಮಿಕಾಂಗುಷ್ಠೇ ತ್ರಿಪುಂಡ್ರಂ ಭಸ್ಮನಾ ಧೃತಂ |
ತತ್ತ್ರಿಪುಂಡ್ರಂ ಭವೇತ್ಪುಣ್ಯಂ ಮಹಾಪಾತಕನಾಶಕಂ ||
ಇಂತೆಂದುದಾಗಿ,
ಇದಕ್ಕೆ ಸ್ಕಂದಪುರಾಣೇ:
``ನೃಪಾಣಾ ಮೀಶ್ವರಾಣಾಂ ಚ ಭಸ್ಮೀ ತ್ರೇಣ ಚ ಚಂದನಂ |
ತ್ರಿಪುಂಡ್ರಂ ವಿಧಿವತ್ಕುರ್ಯಾತ್ ಸುಗಂಧೇನಾಪಿ ವಾಗುಹಾಂ ||
ಭಸ್ಮನಾಯೈ ತ್ರಿಸಂಧ್ಯಾಂ ಚ ಗೃಹಸ್ಥೋ ಜಲಸಂಯುತಂ |
ಸರ್ವಕಾಲೇ ಭವೇತ್ ಸ್ತ್ರೀಣಾಂ ಯತಿನಾಂ ಜಲವರ್ಜಿತಂ ||
ವಾನಪ್ರಸ್ಥೇಷು ಕಾಂಸ್ಯಾನಾಂ ದೀಕ್ಷಾಹೀನಂ ಮೃಣಂ ತಥಾ |
ಮಧ್ಯಾಹ್ನೇ ಪ್ರಾಕ್ಜಲಯುಕ್ತಂ ಪರಾಕ್ ಜಲವಿವರ್ಜಿತಂ ||''
ಇಂತೆಂದುದಾಗಿ,
ಇದಕ್ಕೆ ಕ್ರಿಯಾಸಾರೇ:
``ಶುದ್ಧ ತಾ ಜಲೇನೈವ ಭಸ್ಮಸ್ಯಾತ್ ತ್ರಿಪುಂಡ್ರಕಂ |
ಯೋ ಧಾರಯೇತ್ ಪರಬ್ರಹ್ಮ ಸಂಪ್ರಾಪ್ನೋತಿ ನ ಸಂಶಯಃ ||
ಮಧ್ಯಮಾನಾಮಿಕಾಂಗುಷ್ಠೆೈರನುಲೋಮವಿಲೋಮತಃ ||''
ಧಾರಯದ್ಯಗ್ನಿ ತ್ರಿಪುಂಡ್ರಾಂತಂ ಸ ರುದ್ರೋ ನಾತ್ರ ಸಂಶಯಃ ||''
ಇಂತೆಂದುಗಾಗಿ,
ಇದಕ್ಕೆ ಕ್ರಿಯಾಸಾರೇ:
``ಮಧ್ಯಾಂಗುಲಿ ತ್ರಯೇಣೈವ ಸ್ವದಕ್ಷಿಣ ಕರಸ್ಯ ತು |
ಷಡಂಗುಲಾಯತಂ ಮಾನಮಪಿವಾsಲಿಕಮಾನನಂ ||
ಷಡಂಗುಲಪ್ರಮಾಣೇನ ಬ್ರಾಹ್ಮಣಾನಾಂ ತ್ರಿಪುಂಡ್ರಕಂ |
ನೃಪಾನಾಂ ಚತುರಂಗುಲ್ಯಂ ವೈಶ್ಯಾನಾಂ ಚ ದ್ವಿರಂಗುಲಂ |
ಶೂದ್ರಾಣಾಂ ಚ ಸರ್ವೇಷಾಂ ಏಕಾಂಗುಲಾ ತ್ರಿಪುಂಡ್ರಕಂ ||''
ಇಂತೆಂದುಗಾಗಿ,
ಇದಕ್ಕೆ ಭೀಮಸಂಹಿತಾಯಾಂ:
“ಮೂರ್ಧ್ನಾ ಲಲಾಟಕಂ ದ್ಯೌಶ್ಚ ಶ್ರೋತ್ರೇ ಬಾಹೂ ತಥೈವ ಚ |
ಹೃದಯಂ ನಾಭಿಪೃಷ್ಠೌ ಚ ಹಸ್ತೋ ವೈ ಸಂಧಯಃ ಕ್ರಮಾತ್ ||
ಮೂರ್ಧ್ನಿಃ ಸ್ಯಾತ್ ಬ್ರಹ್ಮಣ ಪ್ರೀತಿಃ ಲಲಾಟೇ ಚ ಸರಸ್ವತೀ |
ಕಂಠೋ ಲಕ್ಷ್ಮ್ಯಾ ಭವೇತ್ ಪ್ರೀತಿಃ ಸ್ಕಂದೇ ಪೀಣಾತಿ ಪಾರ್ವತಿ ||
ಇಂದ್ರ ಪ್ರೀತಿ ಕರಂ ಬಾಹೋ ಹೃದಯಂ ಚ ಶರಪ್ರಿಯಂ |
ಅನೇನ ವಿಧಿನಾ ಚೈವ ವಿಭೂತಿಂ ಧಾರಯೇತ್ ಸುಧೀಃ ||''
ಇಂತೆಂದುದಾಗಿ,
ಇದಕ್ಕೆ ಕೂರ್ಮಪುರಾಣೇ:
``ತ್ರಿಪುಂಡ್ರಂ ಬ್ರಹ್ಮಣೋ ವಿದ್ವಾನ್ ಮನಸಾsಪಿ ನ ಲಂಘಯೇತ್ |
ಶ್ರುತ್ವಾ ವಿಧೀಯತೇ ಯಸ್ಮಾತ್ ತತ್ಯಾನಿ ಪತಿತೋ ಭವೇತ್ ||''
ಇಂತೆಂದುದಾಗಿ,
ಇದಕ್ಕೆ ಮತ್ಸ್ಯಪುರಾಣೇ:
``ನ ಚ ಶೌಚಂ ತಪೋ ಯಜ್ಞಂ ತೀರ್ಥಂ ದೇವಾಗ್ನಿಪೂಜನಂ |
ಅಶ್ವಮೇಧಮಿದಂ ವ್ಯರ್ಥಂ ತ್ರಿಪುಂಡ್ರೋ ಯೋ ನ ಧಾರಯೇತ್ ||''
ಇಂತೆಂದುದಾಗಿ,
ಇದಕ್ಕೆ ಬ್ರಹ್ಮಾಂಡಪುರಾಣೇ:
``ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞೇನ ವೇದಿನಾಂ |
ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಮಭೂಃ ||''
ಇಂತೆಂದುದಾಗಿ,
ಇದಕ್ಕೆ ಕೂರ್ಮಪುರಾಣೇ:
``ಸರ್ವೇ ತಪಸ್ವಿನಃ ಪ್ರೋಕ್ತಾಃ ಸರ್ವೇ ಯಜ್ಞೇಷು ಭಾಗಿನಃ |
ರುದ್ರಭಕ್ತಾ ಸ್ಮೃತಾಸ್ಸರ್ವೇ ತ್ರಿಪುಂಡ್ರಾಂಕಿತಮಸ್ತಕಾಃ ||''
ಇಂತೆಂದುದಾಗಿ,
ಇದಕ್ಕೆ ಕ್ರಿಯಾಸಾರೇ:
``ಶಿರೋ ಲಲಾಟೇ ಶ್ರವಣೋದ್ವಯಾಗ್ನಿರ್ವಾಭುಜದ್ವಯಂ |
ವಕ್ಷೋ ನಾಭಿಃ ಪೃಷ್ಠಭಾಗೇ | ಕಕುದಿ
Art
Manuscript
Music
Courtesy:
Transliteration
Śrutividhisida śrīvibhūtiya paran̄jyōtiyendaridu
bhavabhīti mr̥tyubhayakkan̄ji
jamadagni agastya kasyapa modalāda ellā r̥ṣigaḷu
dharisi korajarādaru nōḍā.
Śrīvibhūtiya paran̄jyōtiyendaridu
ellā dēvarkaḷu ellā śruti smr̥tigaḷu dharisidavu nōḍā.
Śrīvibhūtiye paran̄jyōtiyendaridu
gāyatri brahma viṣṇu indrādi dēvarkaḷu
dharisidaru nōḍā.
Śrīvibhūtiya paran̄jyōti nirutavidu
nambi dharisi baduku manujā.
Śrīvibhūtiye paran̄jyōtiyembudu.
Idakke jābālōpaniṣat:
``Ōṁ sa ēṣa bhasma jyōti s'sa'ēṣa bhasma jyōtirita''
intendudu śruti.
Idakke mānavapurāṇē:
``Bhasma jyōtirbhavatyēva śivākhyaṁ na hi sanśayaḥ |
jābālōpaniṣatsarvaṁ prāhēdaṁ parayā mudā ||''
intendudāgi,
Innu vibhūti abhimantra vibhūtidhārā
embudakke kātyāyana gr̥hyē, kātyāyana smr̥ti,
bōdhāyana smr̥ti, abhimantra śruti:
``Mānastōkē tanayē māna āyuṣi
mānō gōṣu mānō aśvēṣu rīriṣaḥ |
vīrānmānō rudra bhāmitō vadhīr'haviṣmantō
śamitvā havāmahē ||''
intendudu śruti.
Innu vibhūtidhārā embudakke śruti:
``Ōṁ, kukṣaruṣi rudrō dēvatā jagatī chandaḥ |
ōṁ, triyāyuṣaṁ jamadagnēḥ kaśyapasya triyāyuṣaṁ |
Agastyasya triyāyuṣaṁ tanmē astu triyāyuṣaṁ |
yaddēvānāṁ triyāyuṣaṁ śatāyuṣaṁ kuru tvāni ||
lalāṭa bhujadvayaṁ nābhērutvāruṣi |
brahmaṇa ruṣi vaidikaṁ sadā ||''
intendudu śruti.
Idakke bōdhāyana śruti:
``Mānastōkētyādi mantrēṇa mantritaṁ bhasma dhārayēt |
ūrdhvapuṇḍraṁ bhavēt sāma madhyapuṇḍraṁ yajūnṣi ca |
adhaḥ puṇḍramr̥caḥ sākṣāt tasmāt puṇḍraṁ triyāyuṣaṁ ||''
idakke laiṅgya purāṇē:
``Akārōnāmikaṁ prōktaṁ ukārō madhyamāṅguliḥ |
makārō tarjjanisthānaṁ tribhiḥ kuryāt tripuṇḍrakaṁ ||''
intendudāgi.
Idakke kālāgnirudrōpaniṣat:
``Haraḥ ōṁ, atha kālāgnirudraṁ bhagavantaṁ sanatkumāraḥ
apapracchadhīhi bhagavan tripuṇḍravidhiṁ satatvaṁ kiṁ dravyaṁ
kriyat sthānaṁ kati pramāṇaṁ kā rēkhā kē mantrāḥ kā śaktiḥ
kiṁ daivataṁ kaḥ kartā kiṁ phalamiti ca ||
taṁ hyōvāca bhagavān kālāgni rudraḥ
Yaddravyaṁ tadāgnēyaṁ bhasma, sadyōjātādi
pan̄cabrahma mantraiḥ parigr̥hya agniriti bhasmētyanēna cābhimantrya
mānastōka iti samuddr̥tya, māno mahāntamiti
jalēna sansr̥jya, triyāyuṣamiti śirō lalāṭavakṣa skandhēṣu
triyāyuṣaistryambakaistriśaktibhistiryak tisrō rēkhāḥ
prakurvīta vratamētacchāmbhavaṁ sarvēṣu dēvēṣu
vēdavēdādibhiruktaṁ
bhavati tasmāttatsamācarēnmumukṣurnapunarbhavāya ||
atha sanatkumāraḥ papraccha pramāṇamasya tripuṇḍradhāraṇasya
Tridhārēkhābhavatyālalāṭādācakṣuṣōrāmūrdhnōrābhruvōrma-
dhyataśca prathamā rēkhā sā gār'hapatyaścākārō rajō
bhūrlōkaḥ svātmā kriyāśaktiḥ r̥gvēdaḥ prātaḥ savanaṁ
mahēśvarō dēvatēti ||
yāssya dvitīyā rēkhā sā dakṣiṇāgnirukāraḥ
svatva mantrarikṣamantarātmā cēcchāśaktiḥ yajurvēdō
mādhyaṁ dinaṁ savanaṁ sadāśivō dēvatēti ||
yāssya tr̥tīyā rēkhā sāshavanīyō makārastamō-
dyaurlōkaḥ paramātmā jñānaśaktiḥ sāmavēdastr̥tīyaṁ
savanaṁ mahādēvō dēvatēti ||Ēvaṁ tripuṇḍravidhiṁ bhasmanā karōti yō vidvān
brahmacārī gr̥hī vānaprasthō yatirvā saḥ samasta mahāpātakō-
papātakēbhyaḥ pūtō bhavati, sa sarvēṣu tīrthēṣu snātō bhavati,
sa sarvān jñātō bhavati, sa sarvān vēdānadhītō bhavati,
sa satataṁ sakalarudramantrajāpī bhavati, sa sakalabhōgānbhuṅkte
dēhantyaktva śivasāyujyamēti na sa punarāvartatēna
sa punarāvartata ityāha bhagavān kālāgnirudraḥ ||''
intendudāgi,
idakke bhīmatantrāgamē:
``Sarvatīrthēṣu yatpuṇyaṁ sarvayajñēṣu yatphalaṁ |
tatphalaṁ kōṭiguṇitaṁ bhasmasnānānnasanśayaḥ ||''
intendudāgi,
idakke bhaviṣyōttarapurāṇē:
``Śivāgnikāryaṁ yaḥ kr̥tvā kuryātriyāyuṣaṁ |
ātmavit viśuddaḥ sarvapāpaiśca sitēna bhasmanā ||''
intendudāgi,
idakke parāśarapurāṇē:
``Kriyāyuṣyāṇi kurutē lalāṭēca bhujadvayē |
nāśikāntē ca dhr̥tvārṣē |'' (?)
Idakke brahmapurāṇē:
``Śrād'dhē yajñē japē hōmē vaiśvadēvē surārcanē |
dhr̥tatripuṇḍrapūtātmā mr̥tyuṁ jayati mānavaḥ ||''
intendudāgi,
idakke ādityapurāṇē:
``Sarvāśramāṇāṁ varṇānāṁ bhasma rudrākṣa dhāraṇaṁ |
kartavyaṁ mantrataścōktaṁ dvijānāṁ nātra sanśayaḥ ||''
intendudāgi,
idakke laiṅgyapurāṇēḥ
``Viprādīnān̄ca sarvēṣāṁ lalāṭaṁ bhasmaśūn'yakaṁ |
bhikṣā ca japahōmaṁ cārpaṇaṁ niṣphalaṁ bhavēt ||''
intendudāgi,
idakke skandapurāṇē:
``Sitēna bhasmanā kāryaṁ trisandhyāṁ tripuṇḍrakaṁ |
sarvapāpavinirmuktaḥ śivasāyujyamāpnuyāt ||''
intendudāgi,
idakke lōkākṣi smr̥ti:
``Madhyamānāmikāṅguṣṭhē tripuṇḍraṁ bhasmanā dhr̥taṁ |
tattripuṇḍraṁ bhavētpuṇyaṁ mahāpātakanāśakaṁ ||
intendudāgi,
idakke skandapurāṇē:``Nr̥pāṇā mīśvarāṇāṁ ca bhasmī trēṇa ca candanaṁ |
tripuṇḍraṁ vidhivatkuryāt sugandhēnāpi vāguhāṁ ||
bhasmanāyai trisandhyāṁ ca gr̥hasthō jalasanyutaṁ |
sarvakālē bhavēt strīṇāṁ yatināṁ jalavarjitaṁ ||
vānaprasthēṣu kānsyānāṁ dīkṣāhīnaṁ mr̥ṇaṁ tathā |
madhyāhnē prākjalayuktaṁ parāk jalavivarjitaṁ ||''
intendudāgi,
idakke kriyāsārē:
``Śud'dha tā jalēnaiva bhasmasyāt tripuṇḍrakaṁ |
yō dhārayēt parabrahma samprāpnōti na sanśayaḥ ||
madhyamānāmikāṅguṣṭheairanulōmavilōmataḥ ||''
dhārayadyagni tripuṇḍrāntaṁ sa rudrō nātra sanśayaḥ ||''
intendugāgi,
idakke kriyāsārē:
``Madhyāṅguli trayēṇaiva svadakṣiṇa karasya tu |
ṣaḍaṅgulāyataṁ mānamapivāslikamānanaṁ ||
ṣaḍaṅgulapramāṇēna brāhmaṇānāṁ tripuṇḍrakaṁ |
nr̥pānāṁ caturaṅgulyaṁ vaiśyānāṁ ca dviraṅgulaṁ |
śūdrāṇāṁ ca sarvēṣāṁ ēkāṅgulā tripuṇḍrakaṁ ||''
intendugāgi,
Idakke bhīmasanhitāyāṁ:
“Mūrdhnā lalāṭakaṁ dyauśca śrōtrē bāhū tathaiva ca |
hr̥dayaṁ nābhipr̥ṣṭhau ca hastō vai sandhayaḥ kramāt ||
mūrdhniḥ syāt brahmaṇa prītiḥ lalāṭē ca sarasvatī |
kaṇṭhō lakṣmyā bhavēt prītiḥ skandē pīṇāti pārvati ||
indra prīti karaṁ bāhō hr̥dayaṁ ca śarapriyaṁ |
anēna vidhinā caiva vibhūtiṁ dhārayēt sudhīḥ ||''
intendudāgi,
idakke kūrmapurāṇē:
``Tripuṇḍraṁ brahmaṇō vidvān manasāspi na laṅghayēt |
śrutvā vidhīyatē yasmāt tatyāni patitō bhavēt ||''
intendudāgi,
idakke matsyapurāṇē:
``Na ca śau