ಸಚ್ಚಿದಾನಂದ ಪರಮಾನಂದವಿಲ್ಲದತ್ತತ್ತ,
ಚಿದಾತ್ಮ ಪರಮಾತ್ಮವಿಲ್ಲದತ್ತತ್ತ,
ಚಿನ್ಮಯ ಚಿದ್ರೂಪ ಚಿತ್ಪ್ರಕಾಶವಿಲ್ಲದತ್ತತ್ತ,
ಶಿವಜ್ಞಾನ ಮಹಾಜ್ಞಾನವಿಲ್ಲದತ್ತತ್ತ,
ಶಿವನೆಂಬ ನಾಮಸೀಮೆ ಏನೂ ಏನೂ ಎನಲಿಲ್ಲದತ್ತತ್ತ
ಕಲಾಪ್ರಣವವಾಗಿದ್ದನಯ್ಯ
ನಮ್ಮ ಅಪ್ರಮಾಣಕೂಡಲಸಂಗಮದೇವ.
Art
Manuscript
Music
Courtesy:
Transliteration
Saccidānanda paramānandavilladattatta,
cidātma paramātmavilladattatta,
cinmaya cidrūpa citprakāśavilladattatta,
śivajñāna mahājñānavilladattatta,
śivanemba nāmasīme ēnū ēnū enalilladattatta
kalāpraṇavavāgiddanayya
nam'ma apramāṇakūḍalasaṅgamadēva