Index   ವಚನ - 413    Search  
 
ಆ ಪದ್ಮದಳಪದ್ಮದಲ್ಲಿ- `ಮಹಾಖರ್ವದಳ ಪದ್ಮೋsದ್ಭವತಿ | ಓಂ ನಿರಾಳಾತ್ಮಾ ದೇವತಾ |' ಎಂದುದಾಗಿ, ಆ ಪದ್ಮದಳಪದ್ಮದಲ್ಲಿ ಮಹಾಖರ್ವದಳಪದ್ಮ ಉದ್ಭವಿಸಿ ಬಿಂದುಚಕ್ರದಲ್ಲಿ ಅನಂತಕೋಟಿ ಚಂದ್ರಪ್ರಕಾಶವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.