Index   ವಚನ - 412    Search  
 
ಆ ಕ್ಷೊಣಿದಳಪದ್ಮದಲ್ಲಿ- `ಪದ್ಮದಳ ಪದ್ಮೋsದ್ಭವತಿ | ಓಂ ನಿರಂಜನಾತ್ಮಾ ದೇವತಾ |' ಎಂದುದಾಗಿ, ಆ ಕ್ಷೋಣಿದಳಪದ್ಮದಲ್ಲಿ ಪದ್ಮದಳಪದ್ಮ ಉದ್ಭವಿಸಿ ನಾದಚಕ್ರದಲ್ಲಿ ಅನಂತಕೋಟಿ ಸೂರ್ಯಪ್ರಕಾಶವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.