ಆ ಕೋಟಿದಳಪದ್ಮದಲ್ಲಿ-
'ಲಕ್ಷದಳ ಪದ್ಮೋsದ್ಭವತಿ | ಓಂ ನಿಷ್ಕಳಾತ್ಮಾ ದೇವತಾ |'
ಎಂದುದಾಗಿ, ಆ ಕೋಟಿದಳಪದ್ಮದಲ್ಲಿ
ಅದಳಪದ್ಮ ಉದ್ಭವಿಸಿ
ನಿಷ್ಕಳಚಕ್ರದಲ್ಲಿ ಸ್ಫಟಿಕಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā kōṭidaḷapadmadalli-
'lakṣadaḷa padmōsdbhavati | ōṁ niṣkaḷātmā dēvatā |'
endudāgi, ā kōṭidaḷapadmadalli
adaḷapadma udbhavisi
niṣkaḷacakradalli sphaṭikajyōtivarṇavāgihudu nōḍā
apramāṇakūḍalasaṅgamadēvā.