Index   ವಚನ - 425    Search  
 
ಆ ದ್ವಿದಳಪದ್ಮದಲ್ಲಿ- 'ಷೋಡಶದಳ ಪದ್ಮೋsದ್ಭವತಿ | ಓಂ ಕಲಾತ್ಮಾ ದೇವತಾ |' ಎಂದುದಾಗಿ, ಆ ದ್ವಿದಳಪದ್ಮದಲ್ಲಿ ಷೋಡಶದಳಪದ್ಮ ಉದ್ಭವಿಸಿ, ವಿಶುದ್ಧಿಚಕ್ರದಲ್ಲಿ ಶ್ವೇತವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.