ಆ ಷೋಡಶದಳಪದ್ಮದಲ್ಲಿ-
'ದ್ವಾದಶದಳ ಪದ್ಮೋsದ್ಭವತಿ | ಓಂ ಚಿದಾತ್ಮಾ ದೇವತಾ |'
ಎಂದುದಾಗಿ, ಆ ಷೋಡಶದಳಪದ್ಮದಲ್ಲಿ ದ್ವಾದಶದಳಪದ್ಮ ಉದ್ಭವಿಸಿ,
ಅನಾಹತಚಕ್ರದಲ್ಲಿ ಕುಂಕುಮವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā ṣōḍaśadaḷapadmadalli-
'dvādaśadaḷa padmōsdbhavati | ōṁ cidātmā dēvatā |'
endudāgi, ā ṣōḍaśadaḷapadmadalli dvādaśadaḷapadma udbhavisi,
anāhatacakradalli kuṅkumavarṇavāgihudu nōḍā
apramāṇakūḍalasaṅgamadēvā.