Index   ವಚನ - 428    Search  
 
ಆ ದಶದಳಪದ್ಮದಲ್ಲಿ- 'ಷಟ್ದಳಪದ್ಮೋsದ್ಭವತಿ | ಓಂ ಅಂತರಾತ್ಮಾ ದೇವತಾ |' ಎಂದುದಾಗಿ, ಆ ದಶದಳಪದ್ಮದಲ್ಲಿ ಷಡುದಳಪದ್ಮ ಉದ್ಭವಿಸಿ ಸ್ವಾಧಿಷ್ಠಾನಚಕ್ರದಲ್ಲಿ ಪಚ್ಚೆಯವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.