ನಿಷ್ಕಳತತ್ವದಲ್ಲಿ-
'ಲಕ್ಷದಳಾಕ್ಷರೋ ಭವತಿ | ಓಂ ನಿಷ್ಕಳಾತ್ಮಾ ದೇವತಾ |'
ಎಂದುದು ಶ್ರುತಿ.
ಆ ನಿಷ್ಕಳತತ್ವದಲ್ಲಿ ಲಕ್ಷ ಅಕ್ಷರಂಗಳುತ್ಪತ್ಯವಾಗಿ
ನಿಷ್ಕಳಚಕ್ರದ ಲಕ್ಷದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niṣkaḷatatvadalli-
'lakṣadaḷākṣarō bhavati | ōṁ niṣkaḷātmā dēvatā |'
endudu śruti.
Ā niṣkaḷatatvadalli lakṣa akṣaraṅgaḷutpatyavāgi
niṣkaḷacakrada lakṣadaḷapadmadalli n'yāsavāgihudu nōḍā
apramāṇakūḍalasaṅgamadēvā.