Index   ವಚನ - 439    Search  
 
ನಿರ್ಗುಣತತ್ವದಲ್ಲಿ- 'ಶ್ರೀ ಸಹಸ್ರಾಕ್ಷರೋ ಭವತಿ | ಓಂ ನಿರ್ಗುಣಾತ್ಮಾ ದೇವತಾ |' ಎಂದುದು ಶ್ರುತಿ. ಆ ನಿರ್ಗುಣ ತತ್ವದಲ್ಲಿ ತ್ರಿಸಹಸ್ರಾಕ್ಷರ ಉತ್ಪತ್ಯವಾಗಿ ಅಣುಚಕ್ರದ ತ್ರಿಸಹಸ್ರದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.