ಆ ಪ್ರಸಾದಿಯಲ್ಲಿಯ ಮಾಹೇಶ್ವರಂಗೆ
ಅಗ್ನಿಯಲ್ಲಿಯ ಅಪ್ಪುವೆ ಅಂಗ.
ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಬುದ್ಧಿಯೇ ಹಸ್ತ.
ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಗುರುಲಿಂಗವೆ ಲಿಂಗ.
ಆ ಗುರುಲಿಂಗಮುಖದಲ್ಲಿ
ಶ್ವೇತವರ್ಣವಾದ ರೂಪದ್ರವ್ಯವನು
ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā prasādiyalliya māhēśvaraṅge
agniyalliya appuve aṅga.
Ā aṅgakke nirahaṅkāradalliya subud'dhiyē hasta.
Ā hastakke śivaliṅgadalliya guruliṅgave liṅga.
Ā guruliṅgamukhadalli
śvētavarṇavāda rūpadravyavanu
samarpaṇavaṁ māḍi
tr̥ptiyane bhōgisuvanu nōḍā
apramāṇakūḍalasaṅgamadēvā