Index   ವಚನ - 566    Search  
 
ಈ ಮೂವತ್ತಾರು ಷಡುಸ್ಥಲಬ್ರಹ್ಮವನರಿದು ಆ ಮೂವತ್ತಾರುಷಡುಸ್ಥಲಬ್ರಹ್ಮ ಅಂಗವಾಗಿ ಆ ಮೂವತ್ತಾರು ಷಡುಸ್ಥಲಬ್ರಹ್ಮವನೊಡಗೂಡಿದಾತನೆ ಷಡುಸ್ಥಲಬ್ರಹ್ಮಯೋಗಿ, ಆತನೆ ದಿವ್ಯಯೋಗಿ, ಆತನೆ ಪರಮಶಿವಯೋಗಿ, ಆತನೆ ಸಚ್ಚಿದಾನಂದ ನಿತ್ಯಪರಿಪೂರ್ಣಯೋಗಿ, ಆತನೆ ನಿತ್ಯನಿರಂಜನ ಯೋಗಿ, ಆತನೆ ನಮ್ಮ ಅಪ್ರಮಾಣಕೂಡಲಸಂಗಮದೇವಾ.