•  
  •  
  •  
  •  
Index   ವಚನ - 1048    Search  
 
ಕರ್ಮ ಚರಣಾದಿಗಳು ಬೇರಾದವಲ್ಲದೆ ಅರಿದು ಮುಟ್ಟುವುದು ಒಂದೆ ಆತ್ಮ. ಬಿಂದುವಿನ ಒಂದು ಸಾರದಲ್ಲಿ, ಸಸಿ ಹಲವು ನಾಮ ಬೆಳೆವಂತೆ ಗುಹೇಶ್ವರಲಿಂಗದಲ್ಲಿ `ನಾ' `ನೀ' ಎಂಬ ಭಾವವಿಲ್ಲ ಸಿದ್ಧರಾಮಯ್ಯಾ.
Transliteration Karma caraṇādigaḷu bērādavallade aridu muṭṭuvudu onde ātma. Binduvina ondu sāradalli, sasi halavu nāma beḷevante guhēśvaraliṅgadalli `nā' `nī' emba bhāvavilla sid'dharāmayyā.
Hindi Translation कर्म चरणादि अलग हो तो समझे पहुँचना एक ही आत्मा । बिंदु के एक सार में सस्य कई नाम पले जैसे गुहेश्वर लिंग में ‘मैं’ ‘तू’ जैसा भाव नहीं सिद्धरामय्या । Translated by: Eswara Sharma M and Govindarao B N