ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕ್ಷೇತ್ರಜ್ಞನು
ಈ ಆರು ಭೂತಾಂಗವು
ಪರಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಭೂಜಲಾಗ್ನಿಮರುದ್ಯೋಮ ಕ್ಷೇತ್ರಜ್ಞಾನಶ್ಚ ದೇವ ಹಿ |
ಭೂತಾಂಗಂ ಚ ಮಿದಂ ಪ್ರೋಕ್ತಂ ಪರಾಶಕ್ತಿಶ್ಚ ಕಾರಣಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music Courtesy:
Video
TransliterationPr̥thvi appu tēja vāyu ākāśa kṣētrajñanu
ī āru bhūtāṅgavu
parāśaktiyē kāraṇavāgi huṭṭittu nōḍā.
Idakke mahāvātulāgamē:
Bhūjalāgnimarudyōma kṣētrajñānaśca dēva hi |
bhūtāṅgaṁ ca midaṁ prōktaṁ parāśaktiśca kāraṇaṁ ||''
intendudāgi, apramāṇakūḍalasaṅgamadēvā