Index   ವಚನ - 662    Search  
 
ಪ್ರೇರಕಾವಸ್ಥೆ ಒಂದು, ಮಧ್ಯಾವಸ್ಥೆ ಐದು, ಕೆಳಗಾದವಸ್ಥೆ ಐದು, ಮೇಲಾದವಸ್ಥೆ ಐದು, ಕೇವಲಾವಸ್ಥೆ ಒಂದು, ಸಕಲಾವಸ್ಥೆ ಒಂದು, ಶುದ್ಧಾವಸ್ಥೆ ಒಂದು ನಿರ್ಮಲಾವಸ್ಥೆ ಐದು- ಈ ಇಪ್ಪತ್ತುನಾಲ್ಕು ಅವಸ್ಥೆಗಳ ದರ್ಶನದ ಭೇದವನು ಶಿವಯೋಗಿಲಿಂಗಾನುಭಾವಿ ಬಲ್ಲನಲ್ಲದೆ ಮಿಕ್ಕಿನ ವೇಷಧಾರಿಗಳವರೆತ್ತ ಬಲ್ಲರು ನೋಡಾ. ಅಪ್ರಮಾಣಕೂಡಲಸಂಗಮದೇವಾ.